header image

ಶ್ರೀ ಕಲಶೇಶ್ವರಸ್ವಾಮಿ ದೇವಸ್ಥಾನದ ಜಾತ್ರೆ ಮತ್ತು ಉತ್ಸವಗಳ ಪಟ್ಟಿ

ಕ್ರ ಸಂ ಉತ್ಸವ ಮತ್ತು ಜಾತ್ರೆ ವಿವರ ಜರುಗುವ ಅವಧಿ
1 ಅಂಬಾತೀರ್ಥ ಉತ್ಸವ ಚೈತ್ರ ಬಹುಳ ಅಮವಾಸ್ಯೆ
2 ನಾಗತೀರ್ಥೋತ್ಸವ ವೈಶಾಖ ಶುದ್ದ ಅಷ್ಠಮಿ
3 ಶತ ರುದ್ರಾಭಿಷೇಕ ಶ್ರಾವಣ ಮಾಸ
4 ಗೋಕುಲಾಷ್ಠಮಿ ಶ್ರಾವಣ ಬಹುಳ ಅಷ್ಠಮಿ
5 ಶ್ರೀ ದೇವಿ ಸಪ್ತಶತಿ ಪಾರಾಯಣ ನವರಾತ್ರಿ
6 ಗಿರಿಜಾಕಲ್ಯಾಣೋತ್ಸವ ಕಾರ್ತಿಕಶುದ್ದ ಏಕಾದಶಿ
7 ಲಕ್ಷದೀಪೋತ್ಸವ ಕಾರ್ತಿಕ ಬಹುಳ ಅಮವಾಸ್ಯೆ
8 ಪ್ರಾತಃ ಕಾಲದ ಪೂಜೆ ಧನುರ್ಮಾಸ
9 ಚಿಕ್ಕ ರಥೋತ್ಸವ ಧನು ಸಂಕ್ರಮಣದ 2ನೇ ದಿವಸ
10 ರಥೋತ್ಸವ ಮಾಘಮಾಸದ ಆರಿದ್ರಾ ನಕ್ಷತ್ರ
11 ಶಿವರಾತ್ರಿ ಪೂಜೆ ಶಿವರಾತ್ರಿ