header image

ದೇವಸ್ಥಾನಕ್ಕೆ ಹತ್ತಿರ ವಿರುವ ಪ್ರವಾಸಿ ತಾಣಗಳು

ಕ್ರಸಂ ಪ್ರವಾಸಿ ತಾಣ ದೂರ
1 ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ 8 ಕಿ.ಮೀ
2 ಕುದುರೆಮುಖ 20 ಕಿ.ಮೀ
3 ಹಳುವಳ್ಳಿ ಸುಬ್ರಹ್ಮಣ್ಯ ದೇವಸ್ಥಾನ 6 ಕಿ.ಮೀ
4 ಬಾಳೆಹೊನ್ನೂರು ರಂಭಾಪುರಿ ಪೀಠ 32 ಕಿ.ಮೀ
5 ಶೃಂಗೇರಿ ಶಾರದಾಂಬೆ ದೇಗುಲ 65 ಕಿ.ಮೀ
6 ಕಿಗ್ಗಾ ಋಷ್ಯಶೃಂಗೇಶ್ವರ ದೇವಸ್ಥಾನ 70 ಕಿ.ಮೀ

ಶ್ರೀ ಕಲಶೇಶ್ವರ ದೇವಸ್ಥಾನದ ತಲುಪಲು ಮಾರ್ಗಸೂಚಿ

ಕ್ರಸಂ ನಗರ ಮಾರ್ಗ
1 ಚಿಕ್ಕಮಗಳೂರು ಆಲ್ದೂರ್-ಬಾಳೆಹೊನ್ನೂರು-ಕಳಸ , ಮೂಡಿಗೆರೆ-ಕೊಟ್ಟಿಗೆಹಾರ-ಕಳಸ
2 ಮಂಗಳೂರು ಮೂಡಬಿದಿರೆ-ಕಾರ್ಕಳ-ಕಳಸ
3 ಉಡುಪಿ ಮಣಿಪಾಲ್-ಕಾರ್ಕಳ-ಕಳಸ
4 ಶಿವಮೊಗ್ಗ ಎನ್.ಆರ್.ಪುರ- ಬಾಳೆಹೊನ್ನೂರು-ಕಳಸ
5 ಬೆಂಗಳೂರು ಕುಣಿಗಲ್-ಹಾಸನ-ಮೂಡಿಗೆರೆ-ಕೊಟ್ಟಿಗೆಹಾರ-ಕಳಸ
6 ಮೈಸೂರು ಹೊಳೆನರಸೀಪುರ-ಹಾಸನ-ಮೂಡಿಗೆರೆ-ಕೊಟ್ಟಿಗೆಹಾರ-ಕಳಸ