header image

ಸೇವಾ ವಿವರ

ಕ್ರಸಂ ಸೇವೆ /ಪೂಜೆಯ ಹೆಸರು ಸೇವಾದರ ಸೇವೆಯ ಸಮಯ
1 ಮಂಗಳಾರತಿ 5/- ಬೆಳಗ್ಗೆ 7.30 ರಿಂದ ಮಧ್ಯಾಹ್ನ 1.00 ರವರೆಗೆ |
ಮಧ್ಯಾಹ್ನ 3.30 ರಿಂದ ರಾತ್ರಿ 9.00 ರವರೆಗೆ
2 ಅಷ್ಟೋತ್ತರ 10/- ಬೆಳಗ್ಗೆ 7.30 ರಿಂದ ಮಧ್ಯಾಹ್ನ 1.00 ರವರೆಗೆ |
ಮಧ್ಯಾಹ್ನ 3.30 ರಿಂದ ರಾತ್ರಿ 9.00 ರವರೆಗೆ
3 ಸಹಸ್ರನಾಮ 50/- ಬೆಳಗ್ಗೆ 7.30 ರಿಂದ ಮಧ್ಯಾಹ್ನ 1.00 ರವರೆಗೆ |
ಮಧ್ಯಾಹ್ನ 3.30 ರಿಂದ ರಾತ್ರಿ 9.00 ರವರೆಗೆ
4 ನಂದಾದೀಪ 30/- ಬೆಳಗ್ಗೆ 7.30 ರಿಂದ ಮಧ್ಯಾಹ್ನ 1.00 ರವರೆಗೆ |
ಮಧ್ಯಾಹ್ನ 3.30 ರಿಂದ ರಾತ್ರಿ 9.00 ರವರೆಗೆ
5 ಏಕವಾರ ರುದ್ರಾಭಿಷೇಕ 160/- ಬೆಳಗ್ಗೆ 11.30 ರಿಂದ 12.30 ಸಂಜೆ 7 ರಿಂದ 8
6 ಏಕದಶ ರುದ್ರಾಭಿಷೇಕ 400/- ಬೆಳಗ್ಗೆ 11.30 ರಿಂದ 12.30
7 ಶತ ರುದ್ರಾಭಿಷೇಕ 750/- ಬೆಳಗ್ಗೆ 10.30 ರಿಂದ 12.30
8 ಚಿಕ್ಕರಂಗಪೂಜೆ 250/- ಸಂಜೆ 7.30 ರಿಂದ 8.30
9 ಪ್ರಾಕಾರೋತ್ಸವ 1500/- ಸಂಜೆ 8.00 ರಿಂದ 9.00
10 ಏಕವಾರರುದ್ರಹೋಮ 4000/- ಬೆಳಗ್ಗೆ 8.30 ರಿಂದ 11.30
11 ಏಕದಶ ರುದ್ರಹೋಮ 7500/- ಬೆಳಗ್ಗೆ 8.00 ರಿಂದ 11.30
12 ಮಹಾರಂಗಪೂಜೆ 1000/- ಬೆಳಗ್ಗೆ 7.30 ರಿಂದ 9.00
13 ಕ್ಷೀರಾಭಿಷೇಕ 100/- ಬೆಳಗ್ಗೆ 11.30 ರಿಂದ 12.30
14 ತುಲಭಾರಸೇವೆ 200/-(ಸಾಮಾಗ್ರಿ
ವೆಚ್ಚ ಪ್ರತ್ಯೇಕ)
ಬೆಳಗ್ಗೆ 11.30 ರಿಂದ 12.30
15 ಮೃತ್ಯುಂಜಯ ಜಪ 20/- ಬೆಳಗ್ಗೆ 7.30 ರಿಂದ ಮಧ್ಯಾಹ್ನ 1.00 ರವರೆಗೆ |
ಮಧ್ಯಾಹ್ನ 3.30 ರಿಂದ ರಾತ್ರಿ 9.00 ರವರೆಗೆ
16 ಪ್ರಸಾದ ಕೇಳುವುದು 20/- ಮಧ್ಯಾಹ್ನ 12.30
17 ತೀಥಸ್ನಾನ 20/- ಬೆಳಗ್ಗೆ 11.30 ರಿಂದ 12.30
18 ಕಾಯಿಚೀಟಿ 1/- ಬೆಳಗ್ಗೆ 7.30 ರಿಂದ ಮಧ್ಯಾಹ್ನ 1.00 ರವರೆಗೆ |
ಮಧ್ಯಾಹ್ನ 3.30 ರಿಂದ ರಾತ್ರಿ 9.00 ರವರೆಗೆ
19 ಸತ್ಯನಾರಾಯಣ ಪೂಜೆ 1000/- ಬೆಳಗ್ಗೆ 8.00 ರಿಂದ 10.00
20 ದಿಪೋತ್ಸವ 1500/- ಬೆಳಗ್ಗೆ 8.30 ರಿಂದ 9.30
21 ಮೃತ್ಯುಂಜಯ ರುದ್ರಹೋಮ 5000/- ಬೆಳಗ್ಗೆ 8.00
22 ಮೊಸರನ್ನ ನೈವೇದ್ಯ 100/- ರಾತ್ರಿ 8.15ಕ್ಕೆ

ಅಮ್ಮನವರಲ್ಲಿ

23 ಅಷ್ಟೋತ್ತರ 10/- ಬೆಳಗ್ಗೆ 7.30 ರಿಂದ ಮಧ್ಯಾಹ್ನ 1.00 ರವರೆಗೆ | ಮಧ್ಯಾಹ್ನ 3.30 ರಿಂದ ರಾತ್ರಿ 9.00 ರವರೆಗೆ
24 ತ್ರಿಶತಿ 50/- ಬೆಳಗ್ಗೆ 7.30 ರಿಂದ ಮಧ್ಯಾಹ್ನ 1.00 ರವರೆಗೆ | ಮಧ್ಯಾಹ್ನ 3.30 ರಿಂದ ರಾತ್ರಿ 9.00 ರವರೆಗೆ
25 ಸಹಸ್ರನಾಮ 50/- ಬೆಳಗ್ಗೆ 7.30 ರಿಂದ ಮಧ್ಯಾಹ್ನ 1.00 ರವರೆಗೆ | ಮಧ್ಯಾಹ್ನ 3.30 ರಿಂದ ರಾತ್ರಿ 9.00 ರವರೆಗೆ
26 ಚಂಡಿಕಾಹೋಮ 12000/- ಬೆಳಗ್ಗೆ 8.00
27 ಮಂಗಳಾರತಿ 5/- ಬೆಳಗ್ಗೆ 7.30 ರಿಂದ ಮಧ್ಯಾಹ್ನ 1.00 ರವರೆಗೆ | ಮಧ್ಯಾಹ್ನ 3.30 ರಿಂದ ರಾತ್ರಿ 9.00 ರವರೆಗೆ
28 ಪಂಚಾಮೃತ 100/- 9.00 ರಿಂದ

ಗಣಪತಿಯಲ್ಲಿ

29 ಅಷ್ಟೋತ್ತರ 10/- ಬೆಳಗ್ಗೆ 7.30 ರಿಂದ ಮಧ್ಯಾಹ್ನ 1.00 ರವರೆಗೆ | ಮಧ್ಯಾಹ್ನ 3.30 ರಿಂದ ರಾತ್ರಿ 9.00 ರವರೆಗೆ
30 ಸಹಸ್ರನಾಮ 50/- ಬೆಳಗ್ಗೆ 7.30 ರಿಂದ ಮಧ್ಯಾಹ್ನ 1.00 ರವರೆಗೆ | ಮಧ್ಯಾಹ್ನ 3.30 ರಿಂದ ರಾತ್ರಿ 9.00 ರವರೆಗೆ
31 ಗಣಪತಿಹೋಮ (ಮೊದಕ) 1500/- ಬೆಳಗ್ಗೆ 8.00ರಿಂದ
32 ಗಣಪತಿಹೋಮ (ಅಷ್ಟ ದ್ರವ್ಯ) 1800/- ಬೆಳಗ್ಗೆ 8.00ರಿಂದ
33 ಎಣ್ಣೆ ಮಜ್ಜನೆ 40/- ಬೆಳಗ್ಗೆ 8.00 ರಿಂದ
34 ಪಂಚಾಮೃತ 100/- ಬೆಳಗ್ಗೆ 8.00 ರಿಂದ

ಶ್ರೀ ಕಲಶೇಶ್ವರಸ್ವಾಮಿ ದೇವಸ್ಥಾನದ ಸೌಲಭ್ಯಗಳು

  • ವೈದ್ಯಕೀಯ ಸೌಲಭ್ಯ
    • ಸಮುದಾಯ ವೈದ್ಯಕೇಂದ್ರ : 250ಮೀಟರ್
    • ಶ್ರೀ ಮಂಜುನಾಥ ಪ್ರಭು ಸ್ಮಾರಕ ಹಾಸ್ಪಿಟಲ್ : 250ಮೀಟರ್
    • ಶ್ರೀ ಪ್ರಭುಕ್ಲಿನಿಕ್ : 150 ಮೀಟರ್
  • ಸಮುದಾಯಭವನ

    ಈ ದೆವಸ್ಥಾನವು ಸಭಾಭವನವನ್ನು ಹೊಂದಿದೆ ಇದು ಸುಮಾರು 5000 ಜನರು ಸೇರುವ ಭವನವಾಗಿದೆ. ದೇವಸ್ಥಾನಕ್ಕೆ ಸಂಬಂಧಿಸಿದ ಪೂಜೆ ಇತರೆ ಮಂಗಳ ಸನ್ನಿವೇಶಗಳು ಈ ಭವನದಲ್ಲಿ ಜರುಗುತ್ತದೆ. ಭಕ್ತಾದಿಗಳಿಗೂ ಸಹ ಅವಕಾಶವಿದೆ.

  • ಊಟದ ವ್ಯವಸ್ಥೆ

    ಈ ದೇವಸ್ಥಾನದಲ್ಲಿ ಪ್ರತಿದಿನ ‘ಅನ್ನದಾನ’ ಹೆಸರಿನಲ್ಲಿ ಉಚಿತ ಭೋಜನ ವ್ಯವಸ್ಥೆಯಿದೆ. ಸಮಯ: ಅಪರಾಹ್ನ 1.00 ರಿಂದ 2.00 ರವರೆಗೆ.

  • ಅಂಗಡಿ ಮಳಿಗೆ ವ್ಯವಸ್ಥೆ

    ಈ ದೇವಸ್ಥಾನದ ವರಾಂಡದಲ್ಲಿ ಇತಿಹಾಸಪುಸ್ತಕ ,ಛಾಯಚಿತ್ರ,ಧ್ವನಿಸುರುಳಿ, ದೊರೆಯುತ್ತದೆ.

  • ಪ್ರಸಾದದ ವ್ಯವಸ್ಥೆ

    ಈ ದೇವಸ್ಥಾನದಲ್ಲಿ ಲಾಡು,ಪಂಚಕಜ್ಜಾಯ,ಕಲ್ಲುಸಕ್ಕರೆ, ಹಣ್ಣುಕಾಯಿ, ಉತುತ್ತೆ ಪ್ರಸಾದಗಳು ದೊರೆಯುತ್ತದೆ

  • ವಯಸ್ಸಾದ/ ಅಶಕ್ತಬ ಭಕ್ತಾಧಿಗಳಿಗೆ ಸೌಲಭ್ಯಗಳು

    ಇವರಿಗೆ ಆದ್ಯತೆ ಮೇರೆಗೆ ಸರದಿಯಲ್ಲಿ ನಿಲ್ಲದೆ ದೇವರ ದರ್ಶನದ ಸೌಲಭ್ಯವಿದೆ.

  • ವಾಹನ ನಿಲ್ದಾಣ

    ಈ ದೇವಸ್ಥಾನದ ಮುಂಭಾಗದಲ್ಲಿ ಭಕ್ತಾದಿಗಳು ಬರುವ ವಾಹನಗಳಿಗೆ ನಿಲುಗಡೆ ವ್ಯವಸ್ಥೆ ಇದೆ.

  • ಇತರೆ

    ದೇವಸ್ಥಾನದ ಮುಂಭಾಗದಲ್ಲಿ ಪಾದರಕ್ಷೆ ಬಿಡಲು ವ್ಯವಸ್ಥೆ ಮಾಡಲಾಗಿದೆ. ಕೌಂಟರನಲ್ಲಿ ಲಗೇಜ್ ಇಡಲು ವ್ಯವಸ್ಥೆ ಇದೆ. ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಇದೆ.