Normal Theme Yellow on Black Theme Fusia on Black Theme


header image

ಸಂಪರ್ಕ ಮಾಹಿತಿ

ದೇವಸ್ಥಾನದ ಅಧಿಕಾರಿಗಳನ್ನು ಸಂಪರ್ಕಿಸಲು ದೇವಸ್ಥಾನದ ಇ-ಮೇಲ್ ವಿಳಾಸ - kalasheshwara @ gmail. com

ದೇವಸ್ಥಾನದ ಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆ:
ಕಾರ್ಯನಿರ್ವಾಹಕ ಅಧಿಕಾರಿ,
ಶ್ರೀ ಕಲಶೇಶ್ವರಸ್ವಾಮಿ ದೇವಸ್ಥಾನ,
ಮೂಡಿಗೆರೆ ತಾಲ್ಲೂಕು,
ಕಳಸ, ಚಿಕ್ಕಮಗಳೂರು ಜಿಲ್ಲೆ-577124
ದೂರವಾಣಿ ಸಂ : 08263-274705
ಫ್ಯಾಕ್ಸ್: 08263-274705

ದೇವಸ್ಥಾನದ ಇತರೆ ಮಾಹಿತಿಗಳು


ನಗರದಿಂದ ದೇವಸ್ಥಾನಕ್ಕೆ ಇರುವ ದೂರ ಮತ್ತು ಮಾರ್ಗ

 • ಚಿಕ್ಕಮಗಳೂರು - 97 ಕಿ.ಮೀ - ಆಲ್ದೂರ್-ಬಾಳೆಹೊನ್ನೂರು-ಕಳಸ ಮೂಡಿಗೆರೆ-ಕೊಟ್ಟಿಗೆಹಾರ-ಕಳಸ
 • ಮಂಗಳೂರು - 120 ಕಿ.ಮೀ - ಮೂಡಬಿದಿರೆ-ಕಾರ್ಕಳ-ಕಳಸ
 • ಉಡುಪಿ - 108 ಕಿ.ಮೀ - ಮಣಿಪಾಲ್-ಕಾರ್ಕಳ-ಕಳಸ
 • ಬೆಂಗಳೂರು - 360 ಕಿ.ಮೀ - ಕುಣಿಗಲ್-ಹಾಸನ-ಮೂಡಿಗೆರೆ-ಕೊಟ್ಟಿಗೆಹಾರ-ಕಳಸ
 • ಮೈಸೂರು - 260 ಕಿ.ಮೀ - ಹೊಳೆನರಸೀಪುರ-ಹಾಸನ-ಮೂಡಿಗೆರೆ-ಕೊಟ್ಟಿಗೆಹಾರ-ಕಳಸ
 • ಶಿವಮೊಗ್ಗ - ಎನ್.ಆರ್.ಪುರ- ಬಾಳೆಹೊನ್ನೂರು-ಕಳಸ
 • ಹಾಸನ - 130 ಕಿ.ಮಿ - ಬೇಲೂರು - ಮೂಡಿಗೆರೆ-ಕೊಟ್ಟಿಗೆಹಾರ-ಕಳಸ

ಹತ್ತಿರ ರೈಲು ನಿಲ್ದಾಣ

 • ಮಂಗಳೂರು - 120 ಕಿ.ಮೀ
 • ಕಡೂರು - 140 ಕಿ.ಮೀ
 • ಹಾಸನ - 130 ಕಿ.ಮೀ
 • ಶಿವಮೊಗ್ಗ - 120 ಕಿ.ಮೀ

ಹತ್ತಿರದ ವಿಮಾನ ನಿಲ್ದಾಣ

 • ಮಂಗಳೂರು - 120ಕಿ.ಮೀ
 • ಬೆಂಗಳೂರು - 360 ಕಿ.ಮೀ

ಹತ್ತಿರದ ಹೋಟೆಲ್ ವಸತಿ ಗೃಹ

 • ಸುಪ್ರಭ ರೆಸಿಡೆನ್ಸಿ
 • ಯಾತ್ರಿ ನಿವಾಸ
 • ಸೈಲೆಂಟ್ ವ್ಯಾಲಿ
 • ಚಂದನ ವಸತಿ ಗೃಹ
 • ಶ್ರೀ ರಕ್ಷವಸತಿ ಗೃಹ
 • ಶ್ರೀ ಅನ್ನಪೂರ್ಣೇಶ್ವರಿವಸತಿಗೃಹ

Screen Reader Access


Screen Reader Website Free/Commercial
Non Visual Desktop Access (NVDA) http://www.nvda-project.org/ (External website that opens in a new window) Free
System Access To Go http://www.satogo.com/ (External website that opens in a new window) Free
Hal http://www.yourdolphin.co.uk/productdetail.asp?id=5 (External website that opens in a new window) Commercial
JAWS http://www.freedomscientific.com/jaws-hq.asp (External website that opens in a new window) Commercial
Supernova http://www.yourdolphin.co.uk/productdetail.asp?id=1 (External website that opens in a new window) Commercial
Window-Eyes http://www.gwmicro.com/Window-Eyes/ (External website that opens in a new window) Commercial